pleroma.debian.social

ಕೇಳ್ರಪ್ಪೋ ಕೇಳಿ! ಈ ಸಲಿ ಡೆಬ್‌ಕೋನ್‌ಫ್ ಆಗಸ್ಟ್ 22ರಿಂದ 29ವರಿಗೆ ಆನ್ಲೈನ್ ನಡೆಯಲಿದೆ. ನಿಮ್ಮ ಭಾಷೆಯಲ್ಲಿ ಭಾಷಣ ಕೊಡಲು ಡೆಬಿಯನ್ ಸಮುದಾಯದ ಈ ಅಂತರಾಷ್ಟ್ರೀಯ ಸಮ್ಮೇಳನ ಒಂದು ಸುವರ್ಣ ಅವಕಾಶ.

#freesoftware #DebConf

1/2

ನಿಮ್ಮ ಭಾಷಣ/ಚರ್ಚೆ/ಸಭೆಯ ವಿಜಾರಗಳ ಪರಿಗಣನೆಗೆ ಜೂನ್ 20ನೇ ದಿನಾಂಕದೊಳಗೆ https://debconf21.debconf.org/talks/new/ ಗೆ ಕಳುಹಿಸಿ. ಕನ್ನಡ, ಹಿಂದಿ, ಮಲಯಾಳಂ, ಮರಾಠಿ, ತೆಲುಗು ಅಲ್ಲದೇ ಬೇರೆ ಭಾಷೆ ಸೇರಿಸಲು ಇಚ್ಛಿಸಿದರೆ srud@debian.org ಗೆ ಬರೆಯಿರಿ. ಹೆಚ್ಚಿನ ಮಾಹಿತಿಗಾಗಿ https://debconf21.debconf.org/cfp/ ಭೇಟಿ ನೀಡಿ. ಡೆಬ್‌ಕೋನ್‌ಫ್ '21ನಲ್ಲಿ ಸಿಗೋಣ ಬನ್ನಿ!

#DebConf21GoesDesi #debconf21 #debian #debianIndia

2/2
replies
0
announces
0
likes
0